ನನ್ನ ಕೊಲೆ ಮಾಡಿಸೋಕೆ ಸಂಚು - ರೆಹಮ್ ಖಾನ್ | Oneindia Kannada

2022-01-03 7,194

ತನ್ನ ಮಾಜಿ ಪತಿಯೆ ತನ್ನ ಮೇಲೆ ಬೇರೆಯವರಿಂದ ಗುಂಡಿನ ದಾಳಿ ನಡೆಸಿದ್ದಾರೆ ಎಂದಿರುವ ರೆಹಮ್ ಖಾನ್, ಇಮ್ರಾನ್ ಖಾನ್ ಆಳ್ವಿಕೆಯಲ್ಲಿ ಪಾಕಿಸ್ತಾನ "ಹೇಡಿಗಳು, ಕೊಲೆಗಡುಕರು ಮತ್ತು ದುರಾಸೆ ಪಡುವ ಮನುಷ್ಯರ" ದೇಶವಾಗಿದೆ ಎಂದು ಹೇಳಿದ್ದಾರೆ

Rehman Khan, whose ex-husband has been accused of shooting at her by others, has said that under Imran Khan's rule, Pakistan is a country of "cowards, thugs and greedy men.